This is the Kannada Translation of portion of a the song - Doori from Gully Boy written by Javed Akthar.
ಹೇಳಲು ನಾವು ಹತ್ತಿರ
ಆದರೂ ಎಷ್ಟಿಹುದು ದೂರ
ಅಸಹಾಯಕತೆಯೇ, ನೀ ಏಕಿಷ್ಟು ಕ್ರೂರ?
ಹೇಳಲು ನಾವು ಹತ್ತಿರ
ಆದರೂ ಎಷ್ಟಿಹುದು ದೂರ
ಅಸಹಾಯಕತೆಯೇ, ನೀ ಏಕಿಷ್ಟು ಕ್ರೂರ?
ನನ್ನಿಂದ ನಿನಗೆ ಕರುಣೆಯೂ ತೋರಲಾಗದು
ಅಷ್ಟೂ ನನಗಾಗದು, ನಿನ್ನೀ ಕಣ್ಣೀರೊರೆಸಲು
ನನಗಾವ ಯೋಗ್ಯತೆಯೂ ಇರದು
ಅಷ್ಟೂ ನನಗಾಗದು, ನಿನ್ನೀ ಕಣ್ಣೀರೊರೆಸಲು
ನನಗಾವ ಯೋಗ್ಯತೆಯೂ ಇರದು
ನಾವಿಬ್ಬರೀಗ ಇಲ್ಲಿ, ಆದರೆ
ನಿಜಕ್ಕೂ ನಾನೆಲ್ಲೋ ನೀನೆಲ್ಲೋ!!!
(This excerpt is from the scene where Murad drives down his owner's daughter.)
ನಿಜಕ್ಕೂ ನಾನೆಲ್ಲೋ ನೀನೆಲ್ಲೋ!!!
(This excerpt is from the scene where Murad drives down his owner's daughter.)
No comments:
Post a Comment