ಮುತ್ತಿನ ಮಾಲೆ
Wednesday, 7 February 2018
ಜಡಿ ಮಳೆ
ಇದೆಂತಹ ಜಡಿ ಮಳೆ ಇವತ್ತು
ಮಗು ಮಾಡಿದ ರಾಡಿಯನ್ನೆಲ್ಲ
ಅಮ್ಮ ತನ್ನ ಸೆರಗಿನಿಂದ ಒರೆಸಿದಂತೆ
ನಾವು ಮಾಡಿದ ಪಾಪಗಳನ್ನೆಲ್ಲಾ
ಒಂದೇ ಕ್ಷಣದಿ ತೊಳೆದಂತಿತ್ತು
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment