ಓ ನಲ್ಲ, ಏಕೆ ಈ ಕೋಪ?
ನನ್ನಿನಿಯ, ನಾ ನಿನಗಾಗಿ ತಯಾರಾಗಲು
ಕನ್ನಡಿಯೆದುರು ಕಳೆದಿದ್ದು ಬರೀ ಎರಡು ಘಂಟೆಗಳ!
ನನ್ನಿನಿಯ, ನಾ ನಿನಗಾಗಿ ತಯಾರಾಗಲು
ಕನ್ನಡಿಯೆದುರು ಕಳೆದಿದ್ದು ಬರೀ ಎರಡು ಘಂಟೆಗಳ!
ತೋರಿಸು ನೋಡೋಣ, ಇದೇ ಕೋಪ
ಆ ಚಂದಿರನಿಗೆ, ಅವನೋ ಪೂರ್ತಿ ತಯಾರಾಗಲು
ಕಳೆಯುವುದಿಲ್ಲವೇ ಭುವಿಯೆದುರು ಎರಡು ವಾರಗಳ!
ಆ ಚಂದಿರನಿಗೆ, ಅವನೋ ಪೂರ್ತಿ ತಯಾರಾಗಲು
ಕಳೆಯುವುದಿಲ್ಲವೇ ಭುವಿಯೆದುರು ಎರಡು ವಾರಗಳ!
No comments:
Post a Comment