ಮುತ್ತಿನ ಮಾಲೆ

Sunday, 3 September 2017

ಮಿಂಚು



ಕಾಣಿಸಿತು ಆ ಕ್ಷಣದಿ ಮುಗಿಲ ಕೊನೆಯ ಅಂಚು 
ಹಿಂದಕ್ಕೆ ಗುಡುಗಿತು ಬಾನ ಕಂಠ ಕಂಚು 
ಅರೆ ಘಳಿಗೆ ಭೂಮಿಯ ಬೆತ್ತಲಾಗಿಸಿದ ಸಂಚು 
ಚಂದ್ರನೆ ಕರೆದು 'Smile Please' ಎಂದಾಗ ಕ್ಯಾಮರ ಫ಼್ಲಾಷ್ನಂತೆ ಬಂದು ಮರೆಯಾದ ಮಿಂಚು!
Posted by Guru at 09:20
Email ThisBlogThis!Share to XShare to FacebookShare to Pinterest

No comments:

Post a Comment

Newer Post Older Post Home
Subscribe to: Post Comments (Atom)

About Me

Guru
View my complete profile

Blog Archive

  • ►  2025 (7)
    • ►  May (3)
    • ►  February (4)
  • ►  2023 (1)
    • ►  November (1)
  • ►  2022 (1)
    • ►  April (1)
  • ►  2020 (1)
    • ►  October (1)
  • ►  2019 (5)
    • ►  May (5)
  • ►  2018 (10)
    • ►  August (5)
    • ►  July (2)
    • ►  February (1)
    • ►  January (2)
  • ▼  2017 (14)
    • ►  November (2)
    • ►  October (2)
    • ▼  September (10)
      • ಮಿಂಚು
      • ಹಕ್ಕಿ ಚುಕ್ಕೆ
      • ಕಲೆ ಹಾಕಿದೆನೆ ನಾ
      • ನನ್ನನ್ನೆ ನಾ ಕಂಡು ಕೊಂಡೆ
      • ಮುಂಗಾರು ಮಳೆ
      • ಲಗೋರಿ
      • ಜಲಪಾತ
      • ಈ ಮಧ್ಯಾನ್ನ...
      • ಯವನಿಕೆಯು ಸರಿದಾಗ
      • ವಿಸರ್ಜನೆ
Simple theme. Powered by Blogger.